ಜಿಂಬಾಬ್ವೆ ಕ್ರಿಕೆಟ್ ತಂಡ ಜಿಂಬಾಬ್ವೆ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಜಿಂಬಾಬ್ವೆ ತಂಡವು ತನ್ನ ಮೊದಲ ಟೆಸ್ಟ್ ಪಂದ್ಯವನ್ನು ೧೯೯೨ರಲ್ಲಿ ಭಾರತದ ವಿರುಧ್ಧ ಹರಾರೆಯಲ್ಲಿ ಆಡಿ ಟೆಸ್ಟ್ ಪಂದ್ಯಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ೯ನೆಯ ದೇಶವಾಯಿತು. ಜಿಂಬಾಬ್ವೆ ತಂಡವು ಪ್ರಸ್ತುಥವಾಗಿ ಟೆಸ್ಟ್ ಪಂದ್ಯಗಳಲ್ಲಿ ನಿಷ್ಕ್ರಿಯವಾಗಿದೆ. == ಸರಣಿ ಇತಿಹಾಸ == === ವಿಶ್ವ ಕಪ್ === ೧೯೮೩: ಮೊದಲನೆಯ ಸುತ್ತು ೧೯೮೭: ಮೊದಲನೆಯ ಸುತ್ತು ೧೯೯೨: ೯ನೆಯ ಸ್ಥಾನ ೧೯೯೬: ಮೊದಲನೆಯ ಸುತ್ತು ೧೯೯೯: ೫ನೆಯ ಸ್ಥಾನ ೨೦೦೩: ೬ನೆಯ ಸ್ಥಾನ ೨೦೦೭: ಮೊದಲನೆಯ ಸುತ್ತು === ಐ.ಸಿ.ಸಿ ಚ್ಯಾಂಪಿಯನ್ಸ್ ಟ್ರೋಫಿ === ೨೦೦೨: ಮೊದಲನೆಯ ಸುತ್ತು ೨೦೦೪: ಮೊದಲನೆಯ ಸುತ್ತು ೨೦೦೬: ೧೦ನೆಯ ಸ್ಥಾನ === ಐ.ಸಿ.ಸಿ ನಾಕೌಟ್ === ೧೯೯೮: ಮೊದಲನೆಯ ಸುತ್ತು ೨೦೦೦: ಕ್ವಾಟರ್-ಫೈನಲ್ಸ್ == ಪ್ರಸ್ತುತ ತಂಡ == == ಉಲ್ಲೇಖಗಳು == == ಟಿಪ್ಪಣಿಗಳು ==